ಲೋಕಮಾನ್ಯ ತಿಲಕ ವಿನಾಯಕ ವಿಸರ್ಜನ ಸಮಿತಿ ಮತ್ತು ಭಜರಂಗದಳ ವತಿಯಿಂದ ಲಕ್ಷದೀಪೋತ್ಸವ ಧರ್ಮಸ್ಥಳ ರಕ್ಷಣೆಗೆ ಒತ್ತಾಯಿಸಿ ನೂರಾರು ಜನರಿಂದ ದೀಪೋತ್ಸವವನ್ನ ಹಮ್ಮಿಕೊಳ್ಳಲಾಗಿತ್ತು. ಕೋಲಾರದ ಎಂಜಿ ರಸ್ತೆಯಲ್ಲಿ ಗುರುವಾರ ಧರ್ಮರಕ್ಷಣೆ ಮತ್ತು ಧರ್ಮಸ್ಥಳ ಉಳಿವಿಗಾಗಿ ಮಹಿಳೆಯರು ಸೇರಿದಂತೆ ನೂರಾರು ಜನರಿಂದ ದೀಪ ಹಚ್ಚಿ ಜಯ ಘೋಷಣೆಕೂಗುವ ಮೂಲಕ,ಈಗಾಗಲೇ ಶ್ರೀ ಕ್ಷೇತ್ರ ಧರ್ಮಸ್ಥಳ ಗಣೇಶ ನಿರ್ಮಾಣ ಸಮಿತಿಯಿಂದ ಒಳಭಾಗದಲ್ಲಿ ಸುಮಾರು 22 ಅಡಿಯ ಬೃಹತ್ ಕಾಳಿ ಗಣೇಶ ಪ್ರತಿಷ್ಟಾಪನೆ ಮಾಡಿದ್ದು ನಾಳೆ ಅದ್ದೂರಿಯಾಗಿ ನಡೆಯಲಿರುವ ಗಣೇಶ ವಿಸರ್ಜನೆ ಮತ್ತು ಕಾಲ್ನಡಿಗೆ ಜಾಥ,ನಡೆಯಲಿದೆ.