ಶನಿವಾರ ಅಮವಾಸ್ಯೆ ಬಂದ ಹಿನ್ನಲೆ, ಗಂಗಾವತಿ ತಾಲೂಕಿನ ಅಂಜನಾದ್ರಿಯ ಆಂಜನೇಯನ ಬೆಟ್ಟಕ್ಕೆ ಜನಸಾಗರವೆ ಹರಿದು ಬಂದಿದೆ. ಆಂಜನೇಯನ ಜನ್ಮ ಸ್ಥಳ ಎಂದೆ ವಿಶ್ವ ವಿಖ್ಯಾತಿ ಪಡೆದ ಅಂಜನಾದ್ರಿಯ 575 ಮೆಟ್ಟಿಲುಗಳನ್ನ ಹತ್ತಿ ಭಕ್ತರು ಆಂಜನೇಯನ ದರ್ಶನ ಪಡೆದಿದ್ದಾರೆ. ಮೆಟ್ಟುಲು ಹತ್ತುವ ವೇಳೆ ಭಕ್ತರ ನಡುವೆ ನೂಕಾಟ ತಳ್ಳಾಟ ಕೂಡಾ ನಡೆದಿದೆ..