Download Now Banner

This browser does not support the video element.

ಧಾರವಾಡ: ಕಿತ್ತೂರ ಚನ್ನಮ್ಮನಿಗೆ ಸಿಕ್ಕಷ್ಟು ಪ್ರಚಾರ ಬೆಳವಡಿ ಮಲ್ಲಮ್ಮನಿಗೆ ಸಿಕ್ಕಿಲ್ಲ: ನಗರದಲ್ಲಿ ಹಿರಿಯ ವೈದ್ಯ ಡಾ.ಎಸ್.ಆರ್ ರಾಮನಗೌಡರಥ

Dharwad, Dharwad | Aug 26, 2025
ವೀರರಾಣಿ ಕಿತ್ತೂರ ಚನ್ನಮ್ಮನಿಗೆ ಸಿಕ್ಕಷ್ಟು ಪ್ರಚಾರ ಹೋರಾಟಗಾರ್ತಿ ಬೆಳವಡಿ ಮಲ್ಲಮ್ಮನಿಗೆ ಸಿಗದಿರುವುದು ಬೇಸರದ ಸಂಗತಿ ಎಂದು ಹಿರಿಯ ವೈದ್ಯ ಡಾ.ಎಸ್.ಅರ್.ರಾಮನಗೌಡರ ತಿಳಿಸಿದರು. ಧಾರವಾಡ ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಮಂಗಳವಾರ ಸಂಜೆ 6 ಗಂಟೆಗೆ ವಿಶ್ವಬಂಧು ಸೇವಾ ಸಂಘದ ಸಹಯೋಗದಲ್ಲಿ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಧಾರವಾಡ ಜಿಲ್ಲಾ ಘಟಕ ಬೆಳವಡಿ ಮಲ್ಲಮ್ಮನ ೪೦೧ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ
Read More News
T & CPrivacy PolicyContact Us