ಶಿರಹಟ್ಟಿ ಪಟ್ಟಣದ ಕಪ್ಪತ್ತನವರ ಸರ್ಕಲ್ ಹತ್ತಿರ ಸಾರ್ವಜನಿಕ ಬಯಲು ಜಾಗೆಯಲ್ಲಿ ಆರೋಪಿತರಾದ ದಿದರಸಾಬ ಮಕಾಂದಾರ, ಸುರೇಶರಡ್ಡಿ ಕೆಂಚರಡ್ಡಿ. ಚನ್ನಬಸಪ್ಪ ಬಾರಕೇರ, ವಿಷ್ಣುರಡ್ಡಿ ತಿಮೃರಡ್ಡೆರ, ನಿಂಗಪ್ಪ ಸೊಟ್ಟಬಸಪ್ಪನವರ, ಮುಸ್ತಾಪ್ ಚಾಕ್ರಿ. ಮಹಾಂತೇಶ ಜಾಲಗಾರ, ಅನೀಲಕುಮಾರ ಆಡೂರ. ದಂಡನಗೌಡ ಪಾಟೀಲ ಮತ್ತು ಕುಮಾರ ಶೇಷಪ್ಪನವರ ಎನ್ನುವ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.