ನಾಡಿನ ಸಮಸ್ತ ಜನತೆಗೂ ಹಾಗೂ ಹಾನಗಲ್ ಗ್ರಾಮ ಪಂಚಾಯಿತಿಯ ಸಮಸ್ತ ನಾಗರೀಕರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು. ವಿಗ್ನ ನಿವಾರಕ ಗಣೇಶನ ದೈವಿಕ ಆಶೀರ್ವಾದವು ನಿಮ್ಮೆಲ್ಲರ ಬದುಕಲ್ಲಿ ಯಶಸ್ಸು ಮತ್ತು ಸಾಮರಸ್ಯವನ್ನು ಸೃಷ್ಟಿಸುವಂತಾಗಲಿ. ನಾಡಿನ ಸಮಸ್ತ ಜನತೆಗೆ ಹಾಗೂ ಹಾನಗಲ್ ಗ್ರಾಮ ಪಂಚಾಯಿತಿ ಸಮಸ್ತ ಜನತೆಗೂ ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು. ಶುಭಕೋರುವರು:-ಶ್ರೀಮತಿ ಸ್ವಪ್ನಾ ಶ್ರೀನಿವಾಸ್. ಅಧ್ಯಕ್ಷರು.ಹಾನಗಲ್ ಗ್ರಾಮ ಪಂಚಾಯಿತಿ. ಮೊಳಕಾಲ್ಮುರು(ತಾ)