Download Now Banner

This browser does not support the video element.

ವಿಜಯಪುರ: ಕುಟುಂಬದ ಸದಸ್ಯರು ಹಾಗೂ ಸಮಾಜದ ಮುಖಂಡರೊಟ್ಟಿಗೆ ಸೇರಿ‌ ಪರಿಹಾರ ನೀಡಲಾಗುವದು : ನಗರದಲ್ಲಿ ಪಾಲಿಕೆ ಸದಸ್ಯ ರಾಹುಲ್ ಜಾಧವ

Vijayapura, Vijayapura | Sep 3, 2025
ಬೆಳಗಿನ ಜಾವ ಡಿಜೆ ಮೇಲೆ ಕುಳಿತ ಶೂಭಂ ಎಂಬ ಹುಡುಗ ಸಾವನಪ್ಪಿದ್ದು, ಈ ಘಟನೆಯಲ್ಲಿ ಇನ್ನಿಬ್ಬರಿಗೆ ಗಾಯಗಳಾಗಿವೆ. ಬೆಳಗಿನ ಜಾವ ಮೂರು ಗಂಟೆಗೆ ಈ ಘಟನೆ ನಡೆದಿದೆ. ಕರೆಂಟ್ ವೈರ್ ಎತ್ತುವ ವೇಳೆ ಸ್ಟೀಲ್ ಪೈಪ್ ತಗುಲಿ ಘಟನೆ ನಡೆದಿದೆ. ಪ್ರತಿ ವರ್ಷ ಕೂಡಾ ವಿಜೃಂಭಣೆಯಿಂದ ಗಣೇಶೋತ್ಸವ ಆಚರಣೆ ಮಾಡುತ್ತೇವೆ ಇದೇ ಮೊದಲ ಬಾರಿಗೆ ಈ ಘಟನೆ ನಡೆದಿದೆ. ಇನ್ನೂ ಸಮಾಜದ ಮುಖಂಡರೊಟ್ಟಿಗೆ ಚರ್ಚಿಸಿ ಕುಟುಂಬಸ್ಥರಿಗೆ ಪರಿಹಾರ ನೀಡಲಾಗುವದು ಎಂದರು...
Read More News
T & CPrivacy PolicyContact Us