Download Now Banner

This browser does not support the video element.

ಬಸವಕಲ್ಯಾಣ: ಸರಜವಳಗಾ ಬಳಿ ಭರ್ಜರಿ ಮಳೆಗೆ ತುಂಬಿ ಹರಿದ ಸೇತುವೆ, ವಾಹನಗಳ ಸಂಚಾರಕ್ಕೆ ಸಮಸ್ಯೆ

Basavakalyan, Bidar | Aug 27, 2025
ಬಸವಕಲ್ಯಾಣ: ನಗರ ಸೇರಿದಂತೆ ತಾಲೂಕಿನ ಗ್ರಾಮೀಣ ಭಾಗದಲ್ಲಿ ಸುರಿದ ಭಾರಿ‌ ಮಳೆಗೆ ತಾಲೂಕಿನ ಸರಜವಳಗಾ ಗ್ರಾಮದ ಬಳಿಯ ಸೇತುವೆ ಮೇಲಿಂದ ನೀರು ಹರಿದು ವಾಹನಗಳಿಗೆ ಸಮಸ್ಯೆಯಾದ ಪ್ರಸಂಗ ಜರುಗಿದೆ. ಬೆಳಗ್ಗೆ ಸೇತುವೆ ಮೇಲಿಂದ ನೀರು ಹರಿಯುತ್ತಿರಿವ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಸಂಚರಿಸುತಿದ್ದ ಹಲವು ವಾಹನಗಳು ಅನ್ಯ ಮಾರ್ಗವಿಲ್ಲದೆ ರಸ್ತೆಯಲ್ಲಿಯೇ ನಿಲ್ಲಬೇಕಾದ ಸ್ಥಿತಿ ನಿರ್ಮಾಣವಾಯಿತು. ಸೇತುವೆ ಮೇಲಿಂದ ಹರಿಯುತ್ತಿರುವ ನೀರು ಕಡಿಮೆಯಾದ ನಂತರ ವಾಹನಗಳ ಸಂಚಾರ ಮತ್ತೆ ಎಂದಿನಂತೆ ಆರಂಭವಾದವು
Read More News
T & CPrivacy PolicyContact Us