ಕೇಂದ್ರ ಸರ್ಕಾರವು ದೀಪಾವಳಿಗೆ ಗಿಫ್ಟ್ ನೀಡುತ್ತೇವೆ ಅದರಲ್ಲಿ ರೈತರ ಕೃಷಿ ಸಂಬಂಧಿಸಿದ ಕೆಲವು ತೆರಿಗೆಗಳ ವಿಐಪಿ ಇರುತ್ತದೆ ಎಂಬ ಪ್ರಚಾರ ಮಾಡಲಾಗುತ್ತಿದೆ ಆದರೆ ಕೃಷಿ ವಲಯವನ್ನು ಸಂಪೂರ್ಣವಾಗಿ ಜಿ ಎಸ್ ಟಿ ಇಂದ ಹೊರಗೆ ಹಾಕಬೇಕು ಏಕೆಂದರೆ ದೇಶ ವಿದೇಶಗಳಿಗೆ ಸಮಸ್ಯೆಗಳು ಬಂದಾಗ ಭೂಕಂಪ ಯುದ್ಧ ಮತ್ತು ಪ್ರವಾಹದ ಸಂದರ್ಭದಲ್ಲಿ ಬೇರೆ ಬೇರೆ ವಿದೇಶಗಳಿಗೆ ವಿಶೇಷವಾಗಿ ಉಚಿತವಾಗಿ ಆಹಾರವನ್ನು ರಪ್ತು ಮಾಡುವ ಕೇಂದ್ರ ಸರ್ಕಾರವು ಇದಕ್ಕೆ ಬೆನ್ನೆಲುಬಾಗಿ ನಿಂತಿರುವ ದೇಶದ ಅನ್ನದಾತನ ಮೇಲೆ ತೆರಿಗೆಯ ಬರವನ್ನು ಎಳೆಯದೆ ಕೃಷಿಗೆ ಪೂರಕವಾದಂತ ವಸ್ತುಗಳು ಹಾಗೂ ಕೃಷಿಯಿಂದ ಉತ್ಪಾದನೆ ಆಗುವ ವಸ್ತುಗಳಿಗೆ ಜಿಎಸ್ಟಿಯನ್ನು ಹಾಕಬಾರದು ಚಿನ್ನಕ್ಕೆ ಜಿಎಸ್ಟಿಯನ್ನು ಐದು ಪರ್ಸೆಂಟ್ ಮಾತ್ರ ಹಾಕಿ ರೈತರ ಉತ್ಪನ್ನಗಳಿಗೆ ಜಿಎಸ್‌ಟಿ