Download Now Banner

This browser does not support the video element.

ಉಡುಪಿ: ಪಟ್ಟಣದಲ್ಲಿ ಹನಿ ಟ್ರ್ಯಾಪ್ ಪ್ರಕರಣ ಆರೋಪಿಗಳ ಬಂಧನ

Udupi, Udupi | Sep 3, 2025
ಪಟ್ಟಣದಲ್ಲಿ ಹನಿ ಟ್ರ್ಯಾಪ್ ಪ್ರಕರಣ ಒಂದು ಬೆಳಕಿಗೆ ಬಂದಿದೆ . ಲೈಂಗಿಕ ಸಂಪರ್ಕದ ಆಸೆ ಹುಟ್ಟಿಸಿ ಹನಿ ಟ್ರ್ಯಾಪ್ ಮಾಡಿ ಮನೆಯಲ್ಲಿ ಕೂಡಿಹಾಕಿ ಹಲ್ಲೆ ನಡೆಸಿ ವ್ಯಕ್ತಿ ಓರ್ವರನ್ನ ಕೂಡಿ ಹಾಕಿ ಬಲವಂತವಾಗಿ 80000ಕ್ಕೂ ಅಧಿಕ ಹಣ ಲೂಟಿ ಮಾಡಿದ ಘಟನೆ ಒಂದು ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನ ಆರೋಪಿಗಳನ್ನು ಬಂದಿಸಲಾಗಿದೆ ಎಂದು ತಿಳಿದುಬಂದಿದೆ.
Read More News
T & CPrivacy PolicyContact Us