ಗಂಗಾವತಿಯ ದುರ್ಗಮ್ಮನ ಹಳ್ಳದಲ್ಲಿ ಬಿದ್ದು ನಾಪತ್ತೆಯಾದ ಮಗುವಿನ ತಾಯಿಗೆ ನಗರಸಭೆಯಲ್ಲಿ ಉದ್ಯೋಗ ನೀಡುವುದಾಗಿ ಕೊಪ್ಪಳ ಉಸ್ತುವಾರಿ ಸಚಿವ ಶಿವರಾಜ್ ತಂಗಡಿಗೆ ಅವರು ಭರವಸೆಯನ್ನ ನೀಡಿದ್ದಾರೆ. ಮಂಗಳವಾರ ಮಧ್ಯಾನ ಮಗುವಿನ ಪೋಷಕರನ್ನ ಭೇಟಿ ಮಾಡಿ ಸಾಂತ್ವನ ಹೇಳಿದ ಕೊಪ್ಪಳ ಉಸ್ತುವಾರಿ ಸಚಿವ ಶಿವರಾಜ್ ತಂಗಡಿಗೆ ಮಗುವಿನ ತಾಯಿಗೆ ನಗರಸಭೆಯಲ್ಲಿ ಉದ್ಯೋಗ ನೀಡುವುದಾಗಿ ಬರವಸೆಯನ್ನ ನೀಡಿದ್ದಾರೆ.