Download Now Banner

This browser does not support the video element.

ಗಂಗಾವತಿ: ಭಜರಂಗಿ ದರ್ಶನಕ್ಕೆ ಬಂದ ಜಾಂಬವಂತ, ತಾಲ್ಲೂಕಿನ ಬೆಟ್ಟದ ಆಂಜನೇಯ ದೇವಸ್ಥಾನದಲ್ಲಿ ಕಾಣಿಸಿಕೊಂಡ ಕರಡಿ!

Gangawati, Koppal | Aug 23, 2025
ಕೊಪ್ಪಳ ಜಿಲ್ಲೆಯ ಬೆಟ್ಟದಲ್ಲಿನ ಆಂಜನೇಯ ದೇವಸ್ಥಾನದಲ್ಲಿ ಕರಡಿಯೊಂದು ಕಾಣಿಸಿಕೊಂಡಿದೆ ಗಂಗಾವತಿ ತಾಲ್ಲೂಕಿನಲ್ಲಿ ಈ ವಿಡಿಯೋ ಹರಿದಾಡುತ್ತಿದ್ದು ಭಜರಂಗಿಯ ದರ್ಶನಕ್ಕೆ ಜಾಂಬವಂತ ಬಂದಿದ್ದಾನೆ ಎಂದು ಮಾರುತೇಶ್ವರನ ಭಕ್ತರು ವರ್ಣನೆಯಾಗಿದೆ. ಆಗಸ್ಟ್ 23 ರಂದು ಸಂಜೆ 7-00 ಗಂಟೆಗೆ ಮಾಧ್ಯಮಕ್ಕೆ ವಿಡಿಯೋ ಲಬ್ಯವಾಗಿದೆ. ಕರಡಿಯು ವಿಡಿಯೋ ಮಾಡುವ ವ್ಯಕ್ತಿಯ ಮಾತಿಗೆ ಪ್ರತಿಕ್ರಿಯೆ ನೀಡಿದಂತೆ ಕರಡಿ ಪೋಜ್ ನೀಡಿದೆ
Read More News
T & CPrivacy PolicyContact Us