Install App
myrajanal
This browser does not support the video element.
ಗುಳೇದಗುಡ್ಡ: ಪಟ್ಟಣದ ಸರ್ಕಾರಿ ಕಾಲೇಜಿಗೆ ಮೂಲಭೂತ ಸೌಲಭ್ಯ ಒದಗಿಸಿ, ತಹಶೀಲ್ದಾರ್‌ಗೆ ವಿದ್ಯಾರ್ಥಿಗಳ ಆಗ್ರಹ
Guledagudda, Bagalkot | Aug 22, 2025
ಗುಳೇದಗುಡ್ಡ ಪಟ್ಟಣದ ಸರ್ಕಾರಿ ಪದವಿ ಹಾಗೂ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕರು ಒಳಗೊಂಡು ಹಲವು ಮೂಲಭೂತ ಸೌಲಭ್ಯಗಳ ಕೊರತೆ ಇದ್ದು ಅವುಗಳನ್ನ ಒದಗಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ವಿದ್ಯಾರ್ಥಿಗಳು ತಹಸಿಲ್ದಾರ್ ಗೆ ಒತ್ತಾಯಿಸಿದ ಪ್ರಸಂಗ ಗುಳೇದಗುಡ್ಡದಲ್ಲಿ ನಡೆಯಿತು
Share
Read More News
T & C
Privacy Policy
Contact Us
Your browser does not support JavaScript!