ಬೆಳಗಾವಿ ಜಿಲ್ಲೆಯ ಗೋಕಾಕ ಆರ್.ಟಿ.ಓ ಕಚೇರಿಯಲ್ಲಿ ರೈತ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ 2 ವರ್ಷದಿಂದ ಆರ್ ಸಿ ಬುಕ್ ಮಾಡಿಕೊಡಲು ಕಚೇರಿಗೆ ಅಲೆದಾಡುತ್ತಿರುವ ರೈತ ಬೀಮಪ್ಪ ಬಂಡ್ರೊಳ್ಳಿ ದಲ್ಲಾಳಿ ಕೈಯಲ್ಲಿ ಆರ್,ಸಿ, ಬುಕ್ ಮಾಡಿಕೊಡಲು ಕೊಟ್ಟಿದ್ದ ರೈತ ಬೀಮಪ್ಪ ಬಂಡ್ರೋಳಿ ಆರ್.ಸಿ.ಬುಕ್ ಕಳೆದು ರೈತನನ್ನ ಅಲೆದಾಡಿಸುತಿದ್ದ ದಲ್ಲಾಳಿ ಗೋಕಾಕ ತಾಲೂಕಿನ ತುಕ್ಕಾನಟ್ಟಿ ಗ್ರಾಮದ ಬೀಮಪ್ಪ ಬಂಡ್ರೋಳ್ಳಿ ಎನ್ನುವ ರೈತನಾಗಿದ್ದು ಉತ್ತರ ಕರ್ನಾಟಕದ ಅಪರ ಸಾರಿಗೆ ಅಯುಕ್ತರ ಕಾಲಿಗೆ ಬಿದ್ದ ರೈತ ಈ ಘಟನೆ ಬುಧುವಾರ 5 ಗಂಟೆಗೆ ನಡೆದಿದೆ ಕೆ.ಹಾಲಸ್ವಾಮಿ ಅಪರ ಸಾರಿಗೆ ಆಯುಕ್ತರು ಧಾರವಾಡ ಕಾಲಿಗೆ ಬಿದ್ದು ಅಳಲು ತೂಡಿಕ್ಕೊಂಡ ರೈತ ಹತಾಶೆಗೊಂಡು ನೇಣು ಹಾಕಿಕೊಳ್ಳಲು ಅಧಿಕಾರಿಯ ಹತ್ತಿರ ಹಗ್ಗ ಬೇಡಿದ ರೈತ.