Download Now Banner

This browser does not support the video element.

ಕೊಪ್ಪಳ: ಪ್ರವಾದಿ ಮೊಹಮ್ಮದ್ ಪೈಗಂಬರ್(ಸ.ಅ) ರವರ ಜನ್ಮ ದಿನದ ಅಂಗವಾಗಿ ಅನ್ನ ಸಂತರ್ಪಣೆ ಕಾರ್ಯಕ್ರಮ ನಗರದಲ್ಲಿ ಯಶಸ್ವಿ

Koppal, Koppal | Aug 31, 2025
ಇಂದು ಪ್ರವಾದಿ ಮೊಹಮ್ಮದ್ ಪೈಗಂಬರ್(ಸ.ಅ) ರವರ ಜನ್ಮ ದಿನದ ಅಂಗವಾಗಿ ಅನ್ನ ಸಂತರ್ಪಣೆ ಕಾರ್ಯಕ್ರಮ ಕೊಪ್ಪಳ ನಗರದಲ್ಲಿ ಯಶಸ್ವಿಯಾಯಿತು ಆಗಸ್ಟ್ 31 ರಂದು ಮಧ್ಯಾಹ್ನ 3-00 ಗಂಟೆಗೆ ನಡೆದ ಅನ್ನ ಸಂತರ್ಪಣೆಯ ಸಂದರ್ಭದಲ್ಲಿ ಸೋಮಶೇಖರ್ ಹಿಟ್ನಾಳ್, ನಗರ ಪೊಲೀಸ್ ಠಾಣೆಯ ಸಿ.ಪಿ.ಐ ಆಗಿರುವ ಜಯಪ್ರಕಾಶ್ ಗಣ್ಯ ವ್ಯಕ್ತಿಗಳಿಗೆ , ಮಿಟ್ಟಿಕೇರಾ ಸೈಲಾನ್ಪುರ ಓಣಿಯ ಹಿರಿಯರು ಹಾಗೂ ಯುವಕ ಮಿತ್ರರು, ಕಮೀಟಿ ಸದಸ್ಯರು ಸೇರಿ ಸನ್ಮಾನಿಸಿ ಗೌರವಿಸಿದರು ಮರ್ದಾನ ಗೈಬ್ ದರ್ಗಾ ಕಮೀಟಿಯ ಅಧ್ಯಕ್ಷ ಎಂ.ಕಾಟನ್ ಪಾಷಾ ಸೇರಿದಂತೆ ಹಲವರು ಉಪಸ್ಥಿತರಿದ್ದರು
Read More News
T & CPrivacy PolicyContact Us