ಪ್ರಿಯಕರನ ಬಣ್ಣದ ಮಾತಿಗೆ ಮರುಳಾಗಿ ಗಂಡನ ಮನೆ ಬಿಟ್ಟು ಬಂದ ವಿವಾಹಿತ ಮಹಿಳೆಯೊಬ್ಬಳು ಮೋಸಕ್ಕೊಳಗಾಗಿ, ನ್ಯಾಯಕ್ಕಾಗಿ ಪೊಲೀಸ್ ಠಾಣೆಯ ಮೆಟ್ಟಿಲು ಏರಿದ ಘಟನೆ ಕೊಪ್ಪಳ ತಾಲೂಕಿನ ಮಹ್ಮದ್ ನಗರದಲ್ಲಿ ನಡೆದಿದೆ. ಗ್ರಾಮದ ನಿವಾಸಿ ಶಮೀನಾ ಎಂಬ ವಿವಾಹಿತ ಮಹಿಳೆಗೆ ಅದೆ ಗ್ರಾಮದ ರಮೇಶ ಎಂಬಾತ ಮದುವೆಯಾಗೋದಾಗಿ ಮಹಿಳೆಗೆ ನಂಬಿಸಿ ಮೋಸ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ...