Download Now Banner

This browser does not support the video element.

ಭಾಲ್ಕಿ: ಮರೂರ್ ಬಳಿ 4 ಮಕ್ಕಳ ಸಹಿತ ಕಾಲುವೆಗೆ ಹಾರಿ ದಂಪತಿ ಆತ್ಮಹತ್ಯೆಗೆ ಯತ್ನ: ತಂದೆ ಸೇರಿ 4 ಜನ ಸಾವು

Bhalki, Bidar | Sep 9, 2025
ಭಾಲ್ಕಿ: ಕೌಟುಂಬಿಕ ಕಲಹದಿಂದ ಬೇಸತ್ತ ದಂಪತಿಗಳು ಕಾಲುವೆ ನೀರಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದು, ಈ ಪೈಕಿ ನಾಲ್ಕು ಜನ ಮೃತಪಟ್ಟು ಇಬ್ಬರು ಬಚಾವಾದ ಪ್ರಸಂಗ ತಾಲೂಕಿನ ಮರೂರ್ ಗ್ರಾಮದ ಬಳಿ ಕಾರಂಜಾ ನಾಲೆಯಲ್ಲಿ ಜರುಗಿದೆ.
Read More News
T & CPrivacy PolicyContact Us