Download Now Banner

This browser does not support the video element.

ಬೀದರ್: ನಗರದಲ್ಲಿ ಮಾರ್ಕೆಟ್ ಪೊಲೀಸ್ ಠಾಣೆ ವತಿಯಿಂದ ಮನೆ ಮನೆಗೆ ಪೊಲೀಸ್ ಯೋಜನೆ ಕುರಿತು ಜನರಿಗೆ ಅರಿವು

Bidar, Bidar | Aug 25, 2025
ನಗರದ ಮಾರ್ಕೆಟ್ ಪೊಲೀಸ್ ಠಾಣೆ ವತಿಯಿಂದ ಸೋಮವಾರ ಬೆಳಗ್ಗೆ 10:30 ಕ್ಕೆ ಮನೆ ಮನೆಗೆ ಪೊಲೀಸ್ ಯೋಜನೆ ಉದ್ದೇಶ ಕುರಿತಂತೆ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರ ನಿರ್ದೇಶನದ ಮೇರೆಗೆ ಮಾರ್ಕೆಟ್ ಪೊಲೀಸ್ ಹಣೆಯ ಪಿಎಸ್ಐ ಸಿದ್ದಣ್ಣ ಗಿರಿ ಗೌಡ್ರ್ ಹಾಗೂ ಸಿಬ್ಬಂದಿ ಸೇರಿ ಜನರಿಗೆ ಈ ಯೋಜನೆಯ ಉದ್ದೇಶ ಕುರಿತು ವಿವರಿಸುತ್ತ ನೆರವಿನ ಅಭಯ ಹಸ್ತ ನೀಡಿದರು.
Read More News
T & CPrivacy PolicyContact Us