ಮಲೆನಾಡು ಶಿವಮೊಗ್ಗದಲ್ಲಿ ಗಣೇಶ ಹಬ್ಬವನ್ನು ಸಂಭ್ರಮಾಡಗರದಿಂದ ಆಚರಿಸಲಾಗುತ್ತಿದೆ ಹೌದು ಗಣೇಶ ಹಬ್ಬ ಎಂದ್ರೆ ಹಾಗೆ ವಿಭಿನ್ನ ಹಾಗೂ ವಿಶಿಷ್ಟತೆಯಿಂದ ಕೂಡಿದೆ ಅದೇ ರೀತಿ ಶಿವಮೊಗ್ಗ ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಕೇಲೋ ಇಂಡಿಯ ಪರಿಕಲ್ಪನೆ ಅಡಿಯಲ್ಲಿ ಪೆಂಡಾಲ್ ಸಿದ್ದಪಡಿಸಲಾಗಿದ್ದು ಕ್ರೀಡಾ ಗಣಪತಿಯನ್ನು ಗುರುವಾರ ಪ್ರತಿಷ್ಠಾಪಿಸಲಾಗಿದೆ. ಇನ ಕ್ರಿಕೆಟ್ ಬಾಲ್, ಬ್ಯಾಟ್, ಬ್ಯಾಡ್ಮಿಂಟನ್ ಹಾಗೂ ವಿವಿಧ ಕ್ರೀಡಾ ಪರಿಕರಗಳಿಂದ ಪೆಂಡಾಲ್ ಅಲಂಕರಿಸಲಾಗಿದೆ. ಗಣಪತಿ ನೋಡಲು ಸಾರ್ವಜನಿಕರು ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.