ಬೆಳ್ತಂಡಿಯ ಜೆಎಂಎಫ್ಸಿ ಕೋರ್ಟ್ ಮಾಸ್ಕ್ ಮ್ಯಾನ್ ಚಿನ್ನಯ್ಯನನ್ನ ಶಿವಮೊಗ್ಗದ ಜೈಲಿಗೆ ಶಿಫ್ಟ್ ಮಾಡುವಂತೆ ಆದೇಶಿಸಿದ ಹಿನ್ನೆಲೆ ಶಿವಮೊಗ್ಗದ ಜೈಲಿಗೆ ತಡರಾತ್ರಿ ಚಿನ್ನಯ್ಯನನ್ನ ಎಸ್ಐಟಿ ಅಧಿಕಾರಿಗಳು ಕರೆತಂದಿದ್ದಾರೆ. ಶಿವಮೊಗ್ಗದ ಸೋಗಾನಿಯಲ್ಲಿರುವ ಕೇಂದ್ರ ಕಾರಾಗೃಹದ ಸಿಬ್ಬಂದಿಗಳು ಚಿನ್ನಯ್ಯನಿಗೆ ವಿಚಾರಣಾಧೀನ ಖೈದಿ ನಂಬರ್ 1104/25 ನೀಡಿದ್ದಾರೆ ಸಧ್ಯಾ ಶಿವಮೊಗ್ಗದ ಕೇಂದ್ರ ಕಾರಾಗೃಹದ ಕಾವೇರಿ ಬ್ಯಾರಿಕ್ ಪ್ರತ್ಯೇಕ ಸೆಲ್ ನಲ್ಲಿ ಚಿನ್ನಯ್ಯನನ್ನ ಇರಿಸಲಾಗಿದೆ ಈ ಕುರಿತಾದ ಮಾಹಿತಿ ಭಾನುವಾರ ಲಭ್ಯವಾಗಿದೆ.