ನಗರದ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಮಂಗಳವಾರ 3 ಗಂಟೆಗೆ ಸಚಿವ ಸತೀಶ್ ಜಾರಕಿಹೊಳಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ ಗಣೇಶೋತ್ಸವ ಸಿದ್ಧತೆ ಮಾಡಿಕೊಂಡಿದ್ದೇವೆ ಜಿಲ್ಲಾಡಳಿತ, ಪಾಲಿಕೆ,ಪೊಲೀಸರಿಂದ ಸಿದ್ಧತೆ ನಡೆದಿದೆ ಮಹಾ ಪ್ರಸಾದ ವಿತರಣೆ ಬಗ್ಗೆ ಡಿಸಿಯವರ ಜೊತೆಗೆ ಚರ್ಚೆ ಮಾಡ್ತಿವಿ ಅಧಿಕಾರಿಗಳನ್ನ ಬೆದರಿಸುವ ಕೆಲಸ ಯಾವಾಗಲೂ ಆಗುತ್ತಲೇ ಇದೆ ಮಹಾಪ್ರಸಾದ ವಿತರಣೆಗೆ ಪಾಲಿಕೆ ಆಡಳಿತ ಮಂಡಳಿ ವಿರೋಧ ಇದಕ್ಕೆ ಸಚಿವ ಸತೀಶ್ ಜಾರಕಿಹೊಳಿ ತೀರುಗೇಟು ನೀಡಿದ್ದು ಹೆದರಿಸುವುದು ಅವರ ಬ್ಲಡ್ ಅಲ್ಲಿ ಇದೇ ಪಾಲಿಕೆಯಲ್ಲಿ ಆಡಳಿತ ರೂಢ ಬಿಜೆಪಿ ನಾಯಕರಿಗೆ ತೀರುಗೇಟು ಸದನದಲ್ಲಿ ಡಿಕೆಶಿ ಆರ್ ಎಸ್ಎಸ್ ಗೀತೆ ಹಾಡಿದ ವಿಚಾರ ಅದು ಅವರ ವೈಯಕ್ತಿಕ ಹೇಳಿಕೆ ಆಗಿತ್ತು ಡಿಕೆಶಿ ಕ್ಷಮೆ ಹೇಳಿದ್ದು ಒಳ್ಳೆಯದು ವಿಚಾರ ಎಂದರು.