ಕೊಪ್ಪಳ ನಗರದ ಡಿಸಿ ಕಚೇರಿಯ ಮುಂದೆ ಇಂದು ಅಲೆಮಾರಿ ಸಮುದಾಯದಿಂದ ಬೃಹತ್ ಪ್ರತಿಭಟನೆ ನಡೆಯಿತು. ಆಗಸ್ಟ್ 29 ರಂದು ಮಧ್ಯಾಹ್ನ 2-00 ಗಂಟೆಗೆ ನಡೆದ ಪ್ರತಿಭಟನೆ ಯಲ್ಲಿ ಕೊಪ್ಪಳ ಜಿಲ್ಲೆಯ ಬಿಜೆಪಿ ಪಕ್ಷದ ಎಸ್ ಸಿ ಮೊರ್ಚಾದ ಜಿಲ್ಲಾ ಅಧ್ಯಕ್ಷ ಗಣೇಶ ಹೊರತಟ್ನಾಳ ಮಾತನಾಡಿ ಅಲೆಮಾರಿ ಸಮುದಾಯಕ್ಕೆ ರಾಜ್ಯ ಸರ್ಕಾರ ಒಳಮೀಸಲಾತಿ ನೀಡುವಲ್ಲಿ ಅನ್ಯಾಯ ಮಾಡಿದೆ ಎಂದು ಹೇಳಿದರು. ಈ ಪ್ರತಿಭಟನೆ ಯಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಪರಾಜಿತ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ್. ಹಾಗೂ ಅಲೆಮಾರಿ ಸಮುದಾಯದ ಪರ್ತಮಲ್ಲಯ್ಯ. ದುರಗಮರ್ಗಿ. ಹಗಲು ವೇಷಗಾರರು.ಸುಡುಗಾಡ ಸಿದ್ದರು ರಾಮಕೊಂಡಾಡಿ ಭಾಗಿ