ನಿರಂತರ ಮಳೆಯ ಹಿನ್ನೆಲೆಯಲ್ಲಿ ನೀರಿನ ಅರಿವು ಹೆಚ್ಚಿದ ಹಿನ್ನೆಲೆಯಲ್ಲಿ ಔರಾದ್ ವಿಧಾನಸಭಾ ಕ್ಷೇತ್ರ ಶಾಸಕ ಪ್ರಭು ಚೌಹಾಣ್ ಅವರು ಶನಿವಾರ ಬೆಳಗ್ಗೆ 9ಕ್ಕೆ ಕನಸು ಬಾಯಿ ತಂಡ ಸೇತುವೆ ನೀರಿನ ಹರಿವನ್ನು ಪರಿಶೀಲಿಸಿದರು. ನೀರಿನ ಪ್ರಮಾಣ ಹೆಚ್ಚುವ ಸಾಧ್ಯತೆಗಳಿರುವ ಕಾರಣ ಜನ ಜಾನುವಾರು ಆ ಮಾರ್ಗದಲ್ಲಿ ಅಡ್ಡಾಡದಂತೆ ನೋಡಿಕೊಳ್ಳಬೇಕು ಅಧಿಕಾರಿಗಳು ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಸೂಚನೆ ನೀಡಬೇಕು ಎಂದು ಶಾಸಕ ಪ್ರಭು ಚೌಹಾಣ್ ಅವರು ನೀಡಿದರು.