ಚಿಕ್ಕಬಳ್ಳಾಪುರ ಜಿಪಂ ಕಚೇರಿ ಮುಂದೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದ ಲೆಕ್ಕಾದಿಕಾರಿ ಡ್ರೈವರ್ ಬಾಬು ಸರ್ಕಾರಿ ಕೆಲಸ ಕೊಡಿಸುವುದಾಗಿ ನನ್ನಿಂದ 18 ಲಕ್ಷ ಕೊಡಿಸುವುದಾಗಿ ಹಣ ಪಡೆದು ಮೋಸ ಮಾಡಿದ್ದಾನೆ ಆತ ಸತ್ತನೆಂದು ಆತನ ಕುಟುಂಬಕ್ಕೆ ಪರಿಹಾರ ನೀಡಿದೆ ಆತನ ಹೆಂಡತಿಗೆ ಕೆಲಸ ಕೊಟ್ಟಿದೆ ಆದ್ರೆ ನಾನು ದುಡ್ಡು ಕಳೆದುಕೊಂಡು ಅನ್ಯಾಯಕ್ಕೊಳಗಾದ ನನೊಬ್ಬ ದಲಿತನಾಗಿದ್ರು ಯಾಕೆ ಯಾರು ನ್ಯಾಯಕೊಡಿಸಲು ಮುಂದೆ ಬರ್ತಿಲ್ಲ ಅಂತ ಸುದ್ದಿಗೋಷ್ಟಿಯಲ್ಲಿ ಅಳಲನ್ನ ತೋಡಿಕೊಂಡಿದ್ದಾರೆ ಚಿಕ್ಕಬಳ್ಳಾಪುರ ಪತ್ರಕರ್ತರ ಭವನದಲ್ಲಿ ತನ್ನ ತಾಯಿ ಮುದ್ದಮ್ಮಳೊಂದಿಗೆ ಸುದ್ದಿಗೋಷ್ಟಿ ನಡೆಸಿದ ನಟೇಶ್ ನಾನು ಇಡಗೂರು ವಾಸಿ ಬಾಬು ಸಹ ನಮ್ಮೂರೆ ಇಬ್ಬರು ದಲಿತರೆ ಆತ ನಾನು ಜಿಪಂ ಯಲ್ಲಿ ಕೆಲಸಮಾಡುತಿದ್ದೇನೆ