ದಿನಾಂಕ 10.09.2025 ರಂದು ಬೆಳಿಗ್ಗೆ 10.00 ರಿಂದ ಸಂಜೆ 04:00 ಗಂಟೆಯವರೆಗೆ 33/11ಕೆವಿ ಕೋಟೆಕಾರ್ ಉಪಕೇಂದ್ರದಿಂದ ಹೊರಡುವ 11ಕೆವಿ ತಲಪಾಡಿ, 11ಕೆವಿ ಕೊಂಡಾಣ ಮತ್ತು 11ಕೆವಿ ಕೋಟೆಕಾರ್ ಫೀಡರ್ ಗಳಲ್ಲಿ ವ್ಯವಸ್ಥೆ ಸುಧಾರಣೆ ಹಾಗೂ ನಿರ್ವಹಣೆ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ, ತಲಪಾಡಿ, ಟಾಲ್‌ಗೇಟ್, ಮೇಲಿನ ತಲಪಾಡಿ, ನಾರ್ಲ, ತಚ್ಚಾಣಿ, ವಿವೇಕಾನಂದ ನಗರ, ಸಾಂತ್ಯ, ನೆತ್ತಿಲಪದವು, ಜಲ್ಲಿಕ್ರಷರ್, ಉಚ್ಚಿಲ, ಪ್ರವಾಸಿ ಬಂಗ್ಲೆ, ಕೆ.ಸಿ ರೊಡ್, ಕೆ.ಸಿ ನಗರ, ಪೂಮಣ್ಣು, ಪಿಲಿಕೂರು, ಬೈದೆರ್ ಪಾಲ್, ಲಕ್ಕಾರ್, ಹೊಸನಗರ, ಮಧುಪಅಲ್, ಅಜ್ಜಿನಡ್ಕ, ಮುಳ್ಳುಗುಡ್ಡೆ, ಕಾಂತಿಮೆಂಟ್ಸ್, ಆಡಂಕುದ್ರು, ಕಲ್ಲಾಪು ಬರ್ದು, ರಾಣಿಪುರ, ತೊಕ್ಕೊಟ್ಟು ಜಂಕ್ಷನ್, ಕಲ್ಲಾಪು ಪಟ್ಲ ಸುತ್ತ ವಿದ್ಯುತ್ ಇರಲ್ಲ