ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಮಾಧ್ಯಮಗಳ ಜೊತೆ ಮಾತನಾಡಿದ ಡಿಕೆ ಶಿವಕುಮಾರ್ ಅವರು, ನಾಡಿನ ಜನತೆಗೆ ಮಳೆ ಬೆಳೆ ಆಗ್ತಾ ಇದೆ. ನಾಡಿನಜನತೆಗೆ ಸರ್ಕಾರದ ಮತ್ತು ಪಕ್ಷದ ಪರವಾಗಿ ಶುಭಾಶಯಗಳು. ನವರಾತ್ರಿ ದಿನ ಚಾಮುಂಡಿ ಸನ್ನಿಧಿಯಲ್ಲಿ ದಸರಾ ಆಚರಣೆ ಮಾಡಲಾಗುತ್ತಿದೆ. ದುಃಖ ದೂರಮಾಡುವ ದುರ್ಗಾ ದೇವಿ, ಕಾಂಗ್ರೆಸ್ ಕಚೇರಿ ಹಾಗೂ ವಿಧಾನಸೌಧದಲ್ಲಿ ಪೂಜೆ ಮಾಡಿದ್ದೇವೆ. ಗುಂಡಿ ಮುಚ್ಚುವ ಇನ್ಸ್ಪೆಕ್ಷನ್ ಮಾಡುತ್ಯಿದ್ದೇನೆ ಎಂದರು.