Download Now Banner

This browser does not support the video element.

ಗದಗ: ಬೆಂಗಳೂರಲ್ಲಿ ಸೆ. 15ರಿಂದ ಡಿ.ಎಸ್.ಎಸ್ ರಾಜ್ಯಮಟ್ಟದ ಅಧ್ಯಯನ ಶಿಬಿರ: ನಗರದಲ್ಲಿ ಜಿಲ್ಲಾ ಸಂಚಾಲಕ ಬಾಲರಾಜ ಅರಬರ

Gadag, Gadag | Sep 11, 2025
ಡಿ. ಎಸ್. ಎಸ್ ಪದಾಧಿಕಾರಿಗಳ ಅಧ್ಯಯನ ಶಿಬಿರ ಸೆಪ್ಟಂಬರ್ 15 ರಿಂದ 17 ರ ವರೆಗೆ ಬೆಂಗಳೂರಿನ ಬನ್ನೇರುಘಟ್ಟ ಬಯೋಲಾಜಿಕಲ್ ಪಾರ್ಕ್ ನಲ್ಲಿ ನಡೆಯಲಿದೆ ಅಂತ ಡಿ.ಎಸ್.ಎಸ್ ಜಿಲ್ಲಾ ಸಂಚಾಲಕ ಬಾಲರಾಜ ಅರಬರ ಹೇಳಿದರು.
Read More News
T & CPrivacy PolicyContact Us