Download Now Banner

This browser does not support the video element.

ಬಸವಕಲ್ಯಾಣ: ಗಣೇಶ್ ಹಾಗೂ ಈದ್ ಮಿಲಾದ್ ಹಬ್ಬದ ವೇಳೆ ಅನಗತ್ಯ ಕಿರಿಕ್ ಮಾಡಿದಲ್ಲಿ ಕಠಿಣಕ್ರಮ;ನಗರದಲ್ಲಿ ರೌಡಿಶೀಟರ್'ಗಳಿಗೆ ಡಿವೈಎಸ್ಪಿ ನ್ಯಾಮಗೌಡರ್ ಎಚ್ಚರಿಕೆ

Basavakalyan, Bidar | Aug 21, 2025
ಬಸವಕಲ್ಯಾಣ: ಗಣೇಶ ಹಾಗೂ ಈದ್ ಮಿಲಾದ್ ಹಬ್ಬಗಳ ಸಂದರ್ಭದಲ್ಲಿ ಸಮಾಜದಲ್ಲಿ ಅನಗತ್ಯವಾಗಿ ಜನರೊಂದಿಗೆ ಕಿರಿಕಿರಿ ಮಾಡಿದಲ್ಲಿ ಅಂಥವರ ವಿರುದ್ಧ ಮೂಲಾಜಿಲ್ಲದೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹುಮನಾಬಾದ ಡಿವೈಎಸ್ಪಿ ಜೆ.ಎಸ್. ನ್ಯಾಮಗೌಡರ್ ರೌಡಿಶೀಟರ್'ಗಳಿಗೆ ಖಡಕ್ ಸೂಚನೆ ನೀಡಿದರು.
Read More News
T & CPrivacy PolicyContact Us