ಚಿಕ್ಕಬಳ್ಳಾಪುರ ನಗರದಲ್ಲಿ ಗಣೇಶೋತ್ಸವ ಆಚರಣೆಯಲ್ಲಿ ತಮ್ಮದೆ ಆದ ಪ್ರತಿಷ್ಟಿತ ಹೆಸರನ್ನ ಹೊಂದಿರುವ ಮುನ್ಸಿಪಲ್ ಬಡಾವಣೆ ಶ್ರೀ ಸಿದ್ದಿ ವಿನಾಯಕ ಗೆಳೆಯರ ಸಂಘ 28 ವರ್ಷಗಳ ವಾರ್ಷಿಕೋತ್ಸವದ ಅಂಗವಾಗಿ ಈ ಭಾರಿ ಮಹಾಗಣಪತಿ ಮೂರ್ತಿಯೊಂದಿಗೆ ಅಶೋಕ ಸುಂದರಿ ಮತ್ತು ಸುಬ್ರಮಣ್ಯ ಮೂರ್ತಿಗಳ ಪ್ರತಿಷ್ಟಾಪನೆ ಹಮ್ಮಿಕೊಂಡಿದ್ದರು