ವಿಧಾನಸೌಧದಲ್ಲಿ ಮದ್ದೂರು ಗಣೇಶ ಉತ್ಸವಕ್ಕೆ ಸಂಬಂಧಿಸಿ ಮಾಧ್ಯಮಗಳ ಜೊತೆ ಗುರುವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಮಾತನಾಡಿದ ಶಾಸಕ ಬಸನಗೌಡ ಯತ್ನಾಳ್ ಅವರು, ಗಣೇಶೋತ್ವದಲ್ಲಿ ಕಲ್ಲು ತೂರಾಟ, ಚಿಕ್ಕಮಕ್ಕಳಿಂದ ಉಗಿಸೋದು, ಪಾಕ್ ಪರ ಘೋಷಣೆ ಇದೆಲ್ಲದರಲ್ಲೂ ಸರ್ಕಾರ ಕ್ರಮ ತಗೊಂಡಿಲ್ಲ.. ಹಿಂದೂಗಳೇ ಟಾರ್ಗೆಟ್ ಆಗ್ತಿದ್ದಾರೆ. ರಾಜ್ಯದಲ್ಲಿಇರೋದು ಔರಂಗಜೇಬನ ಸರ್ಕಾರ ಎಂದು ಕಿಡಿಕಾರಿದರು.