ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನಲ್ಲಿ ರೈತರು ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಬೇಕು. ಈ ಮೂಲಕ ಆತ್ಮನಿರ್ಭರ ಭಾರತದೆಡೆಗೆ ಕೃಷಿ ಸಮಾಜ ಕೊಂಡೊಯ್ಯುವ ಕೆಲಸ ಯುವ ಸಮುದಾಯದಿಂದ ನಡೆಯಬೇಕಿದೆ ಎಂದು ಗವರ್ನಮೆಂಟ್ ಆಪ್ ಇಂಡಿಯಾದ ಕಂಜೂಮರ ರೈಟ್ಸನ ರಾಜ್ಯದ್ಯಕ್ಷ ಡಾ.ರಾಜು ಗಸ್ತಿ ಹೇಳಿದರು.ಈ ವೇಳೆ ರೈತರಿಗೆ 11ಟ್ರ್ಯಾಕ್ಟರ್ ವಿತರಿಸಲಾಯಿತು.