ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಶೆಡ್ ಗೆ ಬಸ್ ನುಗ್ಗಿದ ಖಾಸಗಿ ಬಸ್ ಶ್ರೀನಿವಾಸಪುರ ಹೊರಹೊಲಯದ ಮಂಚನೀಳ್ಳಕೋಟೆ ಗೇಟ್ ಬಳಿಘಟನೆ ನಡೆದಿದೆ... ಆಂಧ್ರದ ನೆಲ್ಲೂರಿನಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಆಂಧ್ರ ಮೂಲದ ಖಾಸಗಿ ಬಸ್ ಶುಕ್ರವಾರ ಮುಂಜಾನೆ 5 ಗಂಟೆ ಸಮಯದಲ್ಲಿ ಅಪಘಾತಕ್ಕೆ ಗುರಿಯಾಗಿದೆ. ಚಾಲಕನಿಗೆ ಸರಿಯಾದ ನಿದ್ದೆ ಇಲ್ಲದ ಕಾರಣ ಈ ಅಪಘಾತ ಸಂಭಾವಿಸಿರುವುದಾಗಿ ತಿಳಿದು ಬಂದಿದ್ದು ಸದ್ಯ ಪ್ರಯಾಣಿಕರಿಗೆ ಯಾವುದೇ ಪ್ರಾಣ ಅಪಾಯ ಸಂಭವಿಸಿಲ್ಲ ರಾಯಲ್ಪಾಡು ಪೊಲೀಸ್ ಠಾಣಾ ಯಲ್ಲಿ ಪ್ರಕರಣ ದಾಖಲಾಗಿದೆ.