ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದು ಎಂದು ಬೀದರ್ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಸಂಚಾಲಕಿ ಪ್ರತಿಮಾ ಬಹನ್ ಅಭಿಪ್ರಾಯಪಟ್ಟರು. ನಗರದ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಕಲ್ಯಾಣಿ ಭವನದಲ್ಲಿ ಭಾನುವಾರ ರಾತ್ರಿ ಎಂಟಕ್ಕೆ ನಡೆದ ಶಿಕ್ಷಕರ ದಿನಾಚರಣೆ ಅವರು ಆಶೀರ್ವಚನ ನೀಡಿದರು. ಹುಮ್ನಾಬಾದ್ ಸಂಚಾಲಕಿ ಪ್ರತಿಭಾ ಬಹನ್, ಜ್ಯೋತಿ ಬಹನ್, ಸುವರ್ಣ ಬಹನ್ ಮತ್ತಿತರರು ಇದ್ದರು.