Download Now Banner

This browser does not support the video element.

ಬಸವಕಲ್ಯಾಣ: ನಗರದಲ್ಲಿ ಗಣೇಶ ಉತ್ಸವ ನಿಮಿತ್ತ ರಕ್ತದಾನ ಶಿಬಿರ: 37 ಜನರಿಂದ‌ ರಕ್ತದಾನ

Basavakalyan, Bidar | Aug 30, 2025
ಬಸವಕಲ್ಯಾಣ: ನಗರದ ಶ್ರೀ ಸದ್ಗುರು ಸದಾನಂದ ಸ್ವಾಮಿ ಮಠದ ಪರಿಸರದಲ್ಲಿ ರೋಟರಿ ಕ್ಲಬ್ ಹಾಗೂ ಗಣೇಶ ಮಹಾಮಂಡಳ ವತಿಯಿಂದ ಗಣೇಶ ಉತ್ಸವದ ನಿಮಿತ್ತ ರಕ್ತದಾನ ಶಿಬಿರ ಜರುಗಿತು. 37 ಜನ‌ ಯುವಕರು ಶಿಬಿರದಲ್ಲಿ ರಕ್ತದಾನ ಮಾಡಿ ಗಮನ‌‌ ಸೆಳೆದರು
Read More News
T & CPrivacy PolicyContact Us