ಶ್ರಾವಣ ಮಾಸದ ಪ್ರಯುಕ್ತ ಹಾರುಗೋಪ್ಪ, ಗ್ರಾಮದಲ್ಲಿ ಗ್ರಾಮಸ್ಥರಿಂದ ಶ್ರೀ ಮಲ್ಲಿಕಾರ್ಜುನ ದೇವರಿಗೆ ಮಹಾ ರುಧ್ರಾಭಿಷೇಕ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹಾರುಗೋಪ್ಪ,ಗ್ರಾಮದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಒಂದು ತಿಂಗಳ ಕಾಲ ಪ್ರತಿನಿತ್ಯ ದೇವಸ್ಥಾನದಲ್ಲಿ ಮಹಾ ರುದ್ರಾಅಭಿಷೇಕ,ಹಾಗೂ ಸಂಜೆ ಭಜನಾ, ಕಾರ್ಯಕ್ರಮ ವಿವಿಧ ರೀತಿಯ ಧಾರ್ಮಿಕ, ಕಾರ್ಯಕ್ರಮಗಳು ನಡೆದವು ಬಳಿಕ ಇಂದು ರವಿವಾರ 4 ಗಂಟೆ ಹಾರುಗೊಪ್ಪ ಗ್ರಾಮಸ್ಥರಿಂದ ಮಹಾ ರುದ್ರಾಭಿಷೇಕ್ ಕಾರ್ಯಕ್ರಮ ಹಾಗೂ ಮಂಗಲೋತ್ಸವ ಕಾರ್ಯಕ್ರಮ ಗ್ರಾಮದ ಪ್ರತಿ ಗಲ್ಲಿಗಳಿಗೆ ಪಲ್ಲಿಕ್ಕಿ ಉತ್ಸವ ನಡೆಯಿತು ಈ ಕಾರ್ಯಕ್ರಮದಲ್ಲಿ ಪತ್ರಯ್ಯ ಹಿರೇಮಠ ಸ್ವಾಮಿಗಳು ಶ್ರೀ ಮಲ್ಲಿಕಾರ್ಜುನ ದೇವರ ಅಭಿಷೇಕ್ ಹಾಗೂ ಪೂಜಾ ಕಾರ್ಯಕ್ರಮ ನೇರವೇರಿಸಿದರು.