Install App
myrajanal
This browser does not support the video element.
ಗುಳೇದಗುಡ್ಡ: ಗಣೇಶ ಹೋದ ಜೋಕುಮಾರ ಬಂದ, ಪಟ್ಟಣದಲ್ಲಿ ಜೋಕುಮಾರಸ್ವಾಮಿಯ ವಿಶೇಷ ಆಚರಣೆ
Guledagudda, Bagalkot | Sep 3, 2025
ಗುಳೇದಗುಡ್ಡದಲ್ಲಿ ಜನಪದ ದೇವತೆ ಜೋಕುಮಾರಸ್ವಾಮಿಯ ವಿಶೇಷ ಆಚರಣೆ ಬುಧವಾರದಂದು ಕಂಡುಬಂದಿತು ಗುಳೇದಗುಡ್ಡ ಪಟ್ಟಣದ ಎಲ್ಲ ಓಣಿ ಓಣಿಗಳಲ್ಲಿ ಜೋಕುಮಾರಸ್ವಾಮಿಯ ಮೆರವಣಿಗೆ ನಡೆಯಿತು ಮಹಿಳೆಯರು ಜೋಕುಮಾರನನ್ನು ಬುಟ್ಟಿಯಲ್ಲಿ ಇಟ್ಟುಕೊಂಡು ಮೂರು ಸಂಚಾರ ಮಾಡಿದರು
Share
Read More News
T & C
Privacy Policy
Contact Us
Your browser does not support JavaScript!