Download Now Banner

This browser does not support the video element.

ಧಾರವಾಡ: ಸೆ.14 ರಂದು ಲಕ್ಕಮ್ಮನಹಳ್ಳಿ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ: ಹೆಸ್ಕಾಂ ಪ್ರಕಟಣೆ

Dharwad, Dharwad | Sep 12, 2025
ಸೆಪ್ಟೆಂಬರ್ 14 ರಂದು ಧಾರವಾಡ ತಾಲೂಕಿನ ೧೧೦.ಕೆ.ವಿ.ಲಕ್ಕಮ್ಮನಹಳ್ಳಿ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯ ವಿವಿಧೆಡೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ. ಈ ಕುರಿತು ಶುಕ್ರವಾರ ಸಂಜೆ 5 ಗಂಟೆಗೆ ಪ್ರಕಟಣೆ ನೀಡಿರುವ ಹೆಸ್ಕಾಂ, ಧಾರವಾಡ ೧೧೦.ಕೆ.ವಿ.ಲಕ್ಕಮ್ಮನಹಳ್ಳಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಜಾಗುವ ೧೧ಕೆವಿ ಗಾರ್ಡನ್ ಪಾಲಿಮರ್ ಹಾಗೂ ೧೧ಕೆವಿ ಕೆ.ಎಮ್.ಪಿ ಮಾರ್ಗದ ಮೇಲೆ ತುರ್ತುಪಾಲನಾ ಕಾ
Read More News
T & CPrivacy PolicyContact Us