ಉಪ್ಪುಂದ ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕ ಗುರುಮೂರ್ತಿ ಜಿ ಹೆಗಡೆ ಎಂಬುವವರಿಗೆ ಲಕ್ಷಾಂತರ ಆನ್ಲೈನ್ ವಂಚಿಸಿರುವ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಅವರ ಮೊಬೈಲ್ ಗೆ ಸೆಪ್ಟೆಂಬರ್ ಆರರಂದು ಲಿಂಕ್ ಬಂದಿದ್ದು ಅದರಲ್ಲಿ ಟಾಸ್ಕ್ ನೀಡಿ ಹೆಚ್ಚಿನ ಹಣ ನೀಡುವುದಾಗಿ ತಿಳಿಸಲಾಗಿತ್ತು ಅದರಂತೆ ಇವರು ಒಟ್ಟು 6,16,700 ಹಣ ಹಾಕಿದ್ದು ಈಗ ವಂಚನೆ ಆಗಿದೆ ಎಂದು ತಿಳಿದಿದೆ.