Install App
ninganagoudahst
This browser does not support the video element.
ಗದಗ: ನಗರಕ್ಕೆ ಬಸವ ಸಂಸ್ಕ್ರತಿ ಅಭಿಯಾನದ ರಥ ಆಗಮನ, ಅದ್ದೂರಿ ಸ್ವಾಗತ
Gadag, Gadag | Sep 9, 2025
ಬಸವ ಸಂಸ್ಕೃತಿ ಅಭಿಯಾನ ಸೆಪ್ಟಂಬರ್ 9, 2025 ಮಂಗಳವಾರ ಬೆಳಿಗ್ಗೆ 10:30ಕ್ಕೆ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ, ಜಾಗತಿಕ ಲಿಂಗಾಯತ ಮಹಾಸಭಾ ಗದಗ ಜಿಲ್ಲಾ ಘಟಕ ಸೇರಿದಂತೆ ವಿವಿಧ ಸಂಘಟನೆಗಳ ಸಹಯೋಗದಲ್ಲಿ ನಡೆಯಿತು. ಈ ವೇಳೆ ಬಸವೇಶ್ವರರ ರಥ ಕೊಪ್ಪಳದಿಂದ ಆಗಮಿಸಿತು.
Share
Read More News
T & C
Privacy Policy
Contact Us
Your browser does not support JavaScript!