ಬೆಳಗಾವಿಯಲ್ಲಿ ಅತೀ ಸಂಭ್ರಮದಿಂದ ಗಣೇಶ ಉತ್ಸವ ನಡೆಯುತ್ತೆ ದೇಶದಲ್ಲಿನೆ ಅತೀ ಹೆಚ್ಚು ಪುಣಾ,ಬಾಂಬೆಯಲ್ಲಿ ನಡೆಯುತ್ತೆ ಇವುಗಳನ್ನ ಬಿಟ್ಟರೆ ಬೆಳಗಾವಿಯಲ್ಲಿ ಅತೀ ವಿಜೃಂಭಣೆಯಿಂದ ನಡೆಯುತ್ತೆ ಆದೃಷ್ಠಿಯಿಂದ ಯಾವುದೇ ಸಮಸ್ಯೆ ಆಗದಂತೆ ಮುಂಜಾಗೃತ ಕ್ರಮವಾಗಿ ನಾವು ಬಿಗಿ ಭದ್ರತೆ ಕೂಡಾ ಅಳವಡಿಸಿಕ್ಕೊಂಡಿದ್ದೇವೆ ಇನ್ನು ಗಣೇಶ ವಿಸರ್ಜನೆ ಹಿನ್ನೆಲೆ ಈಗಾಗಲೇ 120 ಗಣೇಶಗಳು ವಿಸರ್ಜನೆ ಆಗಿವೆ ಆದರೆ ಇನ್ನು ಗಣೇಶಗಳು ಬರುತ್ತಿದ್ದು ಗಣೇಶ ವಿಸರ್ಜನೆ ಶಾಂತ ರೀತಿಯಿಂದ ನಡೆಯುತ್ತಿದೆ ಎಂದು ಇಂದು ರವಿವಾರ 2 ಗಂಟೆಗೆ ನಗರ ಡಿಸಿಪಿ ನಾರಾಯಣ ಭರಮನಿ ಮಾತನಾಡಿದರು.