ಹುಲಸೂರ ಗ್ರಾಮ ಪಂಚಾಯತ್ ಸದಸ್ಯರಿಂದ ಧರಣಿ. ಧರಣಿ ಸ್ಥಳಕ್ಕೆ ಸಿ.ಎಸ್ ಬರುವ ವರೆಗೆ ಧರಣಿ ಮುಂದು ವರೆಸುವುದಾಗಿ ಧರಣಿಗೆ ಕುಳಿತ ಗ್ರಾಮ ಪಂಚಾಯತ್ ಸದಸ್ಯರಿಂದ ಮಾಹಿತಿ. ಹುಲಸೂರ ಪಟ್ಟಣದ ಗ್ರಾಮ ಪಂಚಾಯತಿ ಎದುರುಗಡೆ ಗುರುವಾರ ಬೆಳಿಗ್ಗೆ ಯಿಂದ ಧರಣಿ ಸತ್ಯಾಗ್ರಹಕ್ಕೆ ಕುಳಿತ ಗ್ರಾಮ ಪಂಚಾಯತ್ ಸದಸ್ಯರು. ಕಳೆದ ತಿಂಗಳಿನಲ್ಲಿ 15ನೇ ಹಣಕಾಸು, ನಿಧಿ1 ನಿಧಿ 2 ಲೆಕ್ಕ ಪರಿಶೋಧನೆ ನೆಯ ಜಮಾ ಖರ್ಚು ಕೊಡುವಂತೆ ಸಭೆಯಲ್ಲಿ ಗ್ರಾಮ ಪಂಚಾಯತ್ ಅಭಿವ್ರದ್ಧಿ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿ