ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಕಲ್ಲುಬಾವಿ ಚಿಕ್ಕವಂಕಲಕುಂಟಿ ಗ್ರಾಮಗಳ ಮಧ್ಯ ಇರುವ ಕೆರೆಯಲ್ಲಿ ಅಪರಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಸೋಮುವಾರ ಮೃತಪಟ್ಟ ವ್ಯಕ್ತಿಯ ಶವ ನೀರಿನಲ್ಲಿ ತೇಲುವಾಗ ದಾರಿ ಹೂಕರು ಗಮನಿಸಿದ್ದಾರೆ. ಶವ ಪತ್ತೆಯಾಗಿರುವ ವಿಷಯವನ್ನು ಬೇವುರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ ವಿಷಯ ತಿಳಿದಿ ಪೊಲೀಸರು ಸ್ಥಳಕ್ಕೆ ದಾವಿಸಿ ಪರಿಶೀಲನೆ ನಡೆಸಿದ್ದಾರೆ ಪೊಲೀಸರ ತನಿಖೆಯಿಂದ ಶವವಾಗಿ ಪತ್ತೆಯಾಗಿರುವ ವ್ಯಕ್ತಿ ಯಾರು ಎಂದು ತಿಳಿದು ಬರಬೇಕಿದೆ ಎಂದು ಪ್ರತ್ಯಕ್ಷ ದರ್ಶಿಗಳು ಸೆಪ್ಟೆಂಬರ್ 30 ರಂದು ಸಂಜೆ 6-30 ಗಂಟೆಗೆ ಮಾಹಿತಿ ನೀಡಿದ್ದಾರೆ