ಆಡಳಿತದಲ್ಲಿ ಪಾರದರ್ಶಕ ತರಲು ಜಮಾಬಂದಿ ಸಹಕಾರಿಯಾಗಿದ್ದು ಲೋಪದೋಷಗಳು ಕಂಡು ಬಂದರೆ ಗ್ರಾಮಸ್ಥರು ಮುಕ್ತವಾಗಿ ಪ್ರಶ್ನೆ ಮಾಡಬಹುದು ಎಂದು ಪಿಡಿಒ ವೇಣು ಹೇಳಿದರು. ಕಾರಹಳ್ಳಿ ಗ್ರಾಪಂಃನಲ್ಲಿ ನಡೆದ ಜಮಾಬಂದಿ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದ ಅವರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗ್ರಾಮೀಣಾಭಿವೃದ್ದಿಗೆ ವಿವಿಧ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಿದೆ,ಅವುಗಳನ್ನು ಪಮಚಾಯ್ತಿ ಆಡಳಿತವು ಯಾವುದೇ ಲೋಪವಿಲ್ಲದಂದತೆ ಅನುಷ್ಟಾನಗೊಳಿಸಿದೆ.ಎಎಲ್ಲಿ ಯಾವ ಕಾಮಗಾರಿ ಕೈಗೊಳ್ಳಲಗಿದೆ ಅದಕ್ಕೆ ಎಷ್ಟು ಹಣ ವೆಚ್ಚವಾಗಿದೆ ಎಂಬುದನ್ನು ಗ್ರಾಮಸ್ಥರಿಗೆ ತಿಳಿಸುವ ಕಾರ್ಯಕ್ರಮವೇ ಜಮಾಬಂದಿಯಾಗಿದೆ ಎಂದರು.ಗ್ರಾಮೀಣ ಭಾಗದಲ್ಲಿ ಕೂಲಿ ಕಾರ್ಮಿಕರಿಗೆ ಉದ್ಯೋಗ ಖಾತರಿ ಯೋಜನೆ ವರವಾಗಿದೆ ವರ್ಷವೀಡಿ ಕೆಲಸ ಮಾಡಬಹುದಾಗಿದೆ ಎಂದ್ರು