Download Now Banner

This browser does not support the video element.

ಹೊಸಪೇಟೆ: 2ನೇ ವಾರ್ಡಿನ ಮುದ್ಲಾಪುರದಲ್ಲಿ ನೂತನ ನಮ್ಮ ಕ್ಲಿನಿಕ್ ಆಸ್ಪತ್ರೆಯನ್ನು ಉದ್ಘಾಟನೆಗೊಳಿಸಿದ ಶಾಸಕ ಗವಿಯಪ್ಪ

Hosapete, Vijayanagara | Sep 7, 2025
ವಿಜಯನಗರ ಜಿಲ್ಲೆಯ ಹೊಸಪೇಟೆಯ 2ನೇ ವಾರ್ಡಿನ ಮುದ್ಲಾಪುರದಲ್ಲಿ ನೂತನ ನಮ್ಮ ಕ್ಲಿನಿಕ್ ಆಸ್ಪತ್ರೆಯನ್ನು ಇಂದು ಕ್ಷೇತ್ರದ ಶಾಸಕರಾಗಿರುವ ಗವಿಯಪ್ಪ ಅವರು ಪೂಜೆ ನೆರವೇರಿಸಿ ನಂತರ ಉದ್ಘಾಟನೆಗೊಳಿಸಿದರು ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು
Read More News
T & CPrivacy PolicyContact Us