Download Now Banner

This browser does not support the video element.

ಬಸವಕಲ್ಯಾಣ: ದಸರಾ ದರ್ಬಾರ್ ಕಾರ್ಯಕ್ರಮದ‌ ನಿಮಿತ್ತ ನಗರದ ಅಕ್ಕಮಹಾದೇವಿ ಕಾಲೇಜು ಮೈದಾನದಲ್ಲಿ ಮಾನವಧರ್ಮಸಭಾ ಮಂಟಪ ನಿರ್ಮಾಣಕ್ಕೆ ಸಚಿವ ಈಶ್ವರ ಖಂಡ್ರೆ ಚಾಲನೆ

Basavakalyan, Bidar | Aug 25, 2025
ಬಸವಕಲ್ಯಾಣ: ಶ್ರೀ ರಂಭಾಪುರಿ ಜಗದ್ಗುರುಗಳ ನೇತೃತ್ವದಲ್ಲಿ ನಡೆಯಲಿರುವ ದಸರಾ ದರ್ಬಾರ್ ಕಾರ್ಯಕ್ರಮದ‌ ನಿಮಿತ್ತ ನಗರದ ಅಕ್ಕ ಮಹಾದೇವಿ ಕಾಲೇಜು ಮೈದಾನದಲ್ಲಿ ಮಾನವ ಧರ್ಮ ಸಭಾ ಮಂಟಪ ನಿರ್ಮಾಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಚಾಲನೆ ನೀಡಿದರು.
Read More News
T & CPrivacy PolicyContact Us