Download Now Banner

This browser does not support the video element.

ಕಾಗವಾಡ: ಪಟ್ಟಣದ ರಸ್ತೆಗಳಲ್ಲಿ ಬಿದ್ದ ತಗ್ಗು ಗುಂಡಿ: ಕರವೇಯಿಂದ ಸಸಿ ನೆಟ್ಟು ಪ್ರತಿಭಟನೆ

Kagwad, Belagavi | Aug 22, 2025
ಪಟ್ಟಣದಲ್ಲಿ ಭಾರಿ ಮಳೆಯಿಂದ ರಸ್ತೆಗಳಲ್ಲಿ ಗುಂಡಿಗಳು ಬಿದ್ದು ಬೈಕ ಸವಾರರಿಗೆ ಹಾಗೂ ಪಾದಾಚಾರಿಗಳಿಗೆ ಸಮಸ್ಯೆ ಅನುಭವಿಸುತ್ತಿರುವುದನ್ನು ಕಂಡು ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಗುಂಡಿಗಳಲ್ಲಿ‌ ಗಿಡ ನೆಟ್ಟುವ ಮೂಲಕ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
Read More News
T & CPrivacy PolicyContact Us