ಗಂಗಾವತಿ ನಗರದ ಸರ್ಕಾರಿ ಗೋದಾಮಿನಿಂದ ಅನ್ನಭಾಗ್ಯ ಅಕ್ಕಿಯನ್ನು ವಿದೇಶಕ್ಕೆ ರಫ್ತು ಮಾಡುತ್ತಿದ್ದ ಪ್ರಕರಣದಲ್ಲಿ, ಗೋದಾಮಿನ ಕಿರಿಯ ಸಹಾಯಕ ಅಧಿಕಾರಿ ಸೋಮಶೇಖರ್ ಅವರನ್ನ ಅಮಾನತ್ತು ಮಾಡಿ ಆದೇಶ ಹೊರಡಿಸಲಾಗಿದೆ ಶಿಸ್ತು ಪಾಲನಾ ಪ್ರಾಧಿಕಾರದ ಅಧಿಕಾರಿ ಕೆ ಎನ್ ಮಂಜುನಾಥ್ ಅವರು ಬುಧವಾರ ಅಮಾನತ್ತು ಮಾಡಿ ಆದೇಶವನ್ನ ಹೊರಡಿಸಿದ್ದಾರೆ ಸರ್ಕಾರಿ ಗೋದಾಮಿಯಿಂದಲೇ ಅನ್ನಭಾಗ್ಯ ಅಕ್ಕಿಯನ್ನು ವಿದೇಶಕ್ಕೆ ರಫ್ತು ಮಾಡುತ್ತಿದ್ದ ಪ್ರಕರಣ ಇತ್ತೀಚೆಗೆ ಬೆಳಕಿಗೆ ಬಂದಿತ್ತು ಸದ್ಯ ಅಧಿಕಾರಿ ಅನ್ನ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ...