ಭರತನಾಟ್ಯದಲ್ಲಿ ವಿಶ್ವದಾಖಲೆ ಬರೆಯಲು ಹೊರಟ ವಿದುಷಿ ದೀಕ್ಷಾ. ವಿ. ಇವರಿಂದ 216 ಗಂಟೆಗಳ ಕಾಲ ನಿರಂತರ ಭರತನಾಟ್ಯ ಪ್ರದರ್ಶನವು 100 ಘಂಟೆ ಪೂರೈಸಿ, ನಾಲ್ಕನೇ ದಿನದಿಂದ ಐದನೇ ದಿನಕ್ಕೆ ಪಾದರ್ಪಣೆ ಮಾಡಿರುವ ಕಾರ್ಯಕ್ರಮವನ್ನು ಇಂದು ದಿನಾಂಕ 25-08-2025 ರಂದು ಡಾ. ಜಿ. ಶಂಕರ್ ಮಹಿಳಾ ಸ್ನಾತಕೋತ್ತರ ಕಾಲೇಜಿನಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಕೆ. ರಘುಪತಿ ಭಟ್ ರವರು ವೀಕ್ಷಿಸಿದರು.