Download Now Banner

This browser does not support the video element.

ಗುಳೇದಗುಡ್ಡ: ಅಭಿವ್ಯಕ್ತಿಯ ಶಿಸ್ತು ಆಧುನಿಕ ಸಮಾಜಕ್ಕೆ ಕಣ್ಣು ತೆರೆಸುತ್ತದೆ : ಪಟ್ಟಣದಲ್ಲಿ ಸಾಹಿತಿ ಮಹದೇವಯ್ಯ ನೀಲಕಂಠಮಠ

Guledagudda, Bagalkot | Aug 31, 2025
ಗುಳೇದಗುಡ್ಡ: ಪಟ್ಟಣದ ತೊಗಲುಗೊಂಬೆ ಬಸವ ಕೇಂದ್ರದ ಬಸವ ಬಳಗದ ವತಿಯಿಂದ ಪ್ರಾಧ್ಯಾಪಕ ಸಂಶೋಧಕ ಡಾ. ಸಣ್ಣವಿರಣ್ಣ ದೊಡ್ಡಮನಿ ಅವರ ಅರಿವು ಆಚಾರ ಅನುಭವ ಕೃತಿ ಲೋಕಾರ್ಪಣೆ ಕಾರ್ಯಕ್ರಮ ಜರುಗಿತು.
Read More News
T & CPrivacy PolicyContact Us