ಸಂತೆಗೆ ಬಂದ ವಾಹನಗಳ ಗಾಜುಗಳನ್ನು ಪುಡಿ ಪುಡಿ ಮಾಡಿದ ಪೋಲಿಸರು ಟಂಟA ಸೇರಿ ಹಲವು ವಾಹನಗಳ ಗಾಜು ಪುಡಿ ಪುಡಿ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಕೆರೂರು ಪಟ್ಟಣದಲ್ಲಿ ಸೆ.೨೩ ಮಧ್ಯಾಹ್ನ ೨ ಗಂಟೆಯ ಸಂದರ್ಭ ಘಟನೆ ನಡೆದಿದೆ. ಪಿಎಸ್‌ಐ ಸೇರಿ ಕೆಲ ಪೋಲಿಸರ ವಿರುದ್ಧ ಗಾಜು ಒಡೆದ ಆರೋಪ. ವಾಹನಗಳ ಮೇಲೆ ಹುಚ್ಚಾಟ ಮೆರೆದ ಕೆರೂರು ಪೊಲೀಸರ ವಿರುದ್ಧ ಆಕ್ರೋಶಗೊಂಡ ವಾಹನಗಳ ಮಾಲಿಕರಿಂದ ರಸ್ತೆ ತಡೆ ನಡೆಸಿ ಟೈಯರ್‌ಗೆ ಬೆಂಕಿ ಹಚ್ಚಿ ಪ್ರತಿಭಟಿಸಿದರು.