Download Now Banner

This browser does not support the video element.

ಹಾವೇರಿ: ಇದೇ ೧೫ ರಂದು ಜಿಲ್ಲಾಡಳಿತದಿಂದ ಸೈಕಲ್ ಜಾಥಾ ಆಯೋಜಿಸಲಾಗಿದೆ ಎಂದು ಹಾವೇರಿ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Haveri, Haveri | Sep 10, 2025
ಹಾವೇರಿ ಜಿಲ್ಲಾಡಳಿತ ಇದೇ ೧೫ ರಂದು ನುಂಜಾನೆ ೦೮-೩೦ ಕ್ಕೆ ಸೈಕಲ್ ಜಾಥಾ ಆಯೋಜಿಸಿದೆ. ಅದೇ ದಿನ ಬೆಂಗಳೂರಿನ ವಿಧಾಬಸೌಧದಲ್ಲಿ ಜರುಗುವ ಕಾರ್ಯಕ್ರಮಕ್ಕೆ ಹಾವೇರಿ ಜಿಲ್ಲೆಯಿಂದ ೧೦ ಸೈಕಲ್ ಕಳಿಸಿಕೊಡಲು ತಿಳಿಸಲಾಗಿದೆ. ಈ ಜಾಥಾದಲ್ಲಿ ಪಾಲ್ಗೊಳ್ಳುವವರು ಯುವಜನ ಕ್ರೀಡಾ ಇಲಾಖೆ ಹಾವೇರಿ ಕಚೇರಿಯಲ್ಲಿ ಹೆಸರು ನೊಂದಾಯಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Read More News
T & CPrivacy PolicyContact Us